ಮೀಮ್ ಆನ್‌ಲೈನ್ ಮೆಗಾ ಕ್ವಿಜ್
ನೋಂದಣಿ ಮುಕ್ತಾಯಗೊಂಡಿದೆ

ಮೀಮ್ ಆನ್‌ಲೈನ್ ಮೆಗಾ ಕ್ವಿಜ್

ಸ್ಪರ್ಧೆಯು 250 ಪ್ರಶ್ನೆಗಳ ಪಿಡಿಎಫ್ ಆಧಾರಿತವಾಗಿರುತ್ತದೆ.

ಸ್ಪರ್ಧೆಯ ನಿಯಮಗಳು

ಮಹಿಳೆಯರಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿರುತ್ತದೆ.

ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.

ಪ್ರಶ್ನೆಗಳು ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಎಂಬ ಮೂರು ಭಾಷೆಗಳಲ್ಲಿ ಲಭ್ಯವಿರುತ್ತವೆ.

ನೋಂದಣಿಗೆ ಕೊನೆಯ ದಿನಾಂಕ: ಆಗಸ್ಟ್ 10.

ಸ್ಪರ್ಧೆಯ ದಿನಾಂಕ: ಆಗಸ್ಟ್ 15.

ನೋಂದಣಿ ಮತ್ತು ಬಹುಮಾನಗಳು

ನೋಂದಣಿ ಶುಲ್ಕ₹95
ಆಕರ್ಷಕ ಬಹುಮಾನಗಳು
ಪ್ರಥಮ ಬಹುಮಾನ: ₹10,000
ದ್ವಿತೀಯ ಬಹುಮಾನ: ₹5,000
ತೃತೀಯ ಬಹುಮಾನ: ₹3,000
ಸಹಾಯವಾಣಿ
+91 9746353084